ಸಮೃದ್ಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮಾಗಡಿ ಮತ್ತು ಕೈಮಗ್ಗ ಮತ್ತು ಜವಳಿ ಇಲಾಖೆ ಜಿಲ್ಲಾ ಪಂಚಾಯತ್ ತುಮಕೂರು ರವರ ಸಹಯೋಗದಲ್ಲಿ ಅಮೃತ್ ನೇಕಾರರ ಉತ್ಪಾದಕರ ಸಂಸ್ಥೆಗಳ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ತರಬೇತಿ ಕಾರ್ಯಗಾರದಲ್ಲಿ ಶ್ರೀ ಸುರೇಶ್ ಕುಮಾರ್ ಜಂಟಿ ನಿರ್ದೇಶಕರು ಕೈಮಗ್ಗ ಮತ್ತು ಜವಳಿ ಇಲಾಖೆ ಜಿಲ್ಲಾ ಪಂಚಾಯತ್ ತುಮಕೂರು, ಶ್ರೀಮತಿ ಸುಮಲತಾ ಉಪ ನಿರ್ದೇಶಕರು ಕೈಮಗ್ಗ ಮತ್ತು ಜವಳಿ ಇಲಾಖೆ, ಶ್ರೀಮತಿ ಕೀರ್ತಿ ಪ್ರಭಾ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕರು ನಬಾರ್ಡ್ ತುಮಕೂರು, ಡಾ ರಾಮಚಂದ್ರ ಸಮೃದ್ಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರು, ಶ್ರೀ ಪ್ರಕಾಶ್ STEPS ಸಂಸ್ಥೆಯ ಅಧ್ಯಕ್ಷರು, ಸೋಮಶೇಖರ್ ಸಹಾಯಕ ನಿರ್ದೇಶಕರು ಕೈಮಗ್ಗ ಮತ್ತು ಜವಳಿ ಇಲಾಖೆ, ಶ್ರೀ ಪರಶುರಾಮ್ ಸಂಪನ್ಮೂಲ ವ್ಯಕ್ತಿ, ವರದರಾಜು ಕೈಮಗ್ಗ ಮತ್ತು ಜವಳಿ ಇಲಾಖೆ ಮತ್ತು ಶರತ್ ರಾಜ್ ಬಿ ಕೆ ರಾಜ್ಯ ಯೋಜನಾ ಸಂಯೋಜಕರು ಸಮೃದ್ಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ರವರು ಪಾಲ್ಗೊಂಡು ವೈ ಎನ್ ಹೊಸಕೋಟೆ ರೇಷ್ಮೆ, ಕಲ್ಪತರು ಮತ್ತು ಕಲ್ಲೂರು ನೇಕಾರರ ಉತ್ಪಾದಕರ ಸಂಸ್ಥೆಯ ನಿರ್ದೇಶಕರು ಮತ್ತು ಸಿಇಓರವರಿಗೆ ನೇಕಾರರು ಉತ್ಪಾದಕರ ಕಂಪನಿಗಳಿಗೆ ಇರುವ ಸೌಲಭ್ಯಗಳು ಮತ್ತು ಮುಂದಿನ ದಿನಗಳಲ್ಲಿ ನಡೆಸಬೇಕಾದ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ನೀಡಿದ.