FPO One Day Seminar

ಮಾಗಡಿ ತಾಲ್ಲೂಕು ಸಮೃದ್ಧಿ ಗ್ರಾಮೀಣಾಭಿವೃದ್ಧಿ ಸಂಪನ್ಮೂಲ ಸಂಸ್ಥೆ ವತಿಯಿಂದ, ಅಮೃತ ರೈತ ಉತ್ಪಾದಕರ ಕಂಪನಿಗಳ ಸಮೃದ್ಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯಡಿಯಲ್ಲಿ ರಚಿಸಿರುವ ರಾಮನಗರ, ಮಂಡ್ಯ, ತುಮಕೂರು ಜಿಲ್ಲೆಗಳ ಸಿ.ಇ.ಒ ಗಳಿಗೆ ಒಂದು ದಿನದ ಕಾರ್ಯಾಗಾರ ಏರ್ಪಡಿಸಲಾಗಿತ್ತು.