ರಾಮನಗರ : ಬೆಂಗಳೂರಿನ ವಿದ್ಯಾ ಸಂಸ್ಕಾರ್ ಎಜುಕೇಷನಲ್ ಅಂಡ್ ಚಾರಿಟಬಲ್ ಟ್ರಸ್ಟ್ (ರಿ) ಮತ್ತು ಸಂಪ್ರೀತಿ ಪ್ರಕಾಶನ ಮಾಗಡಿ ಇವರ ಸಹಯೋಗದೊಂದಿಗೆ ಎಂ.ಕೆ. ರಾಮಸ್ವಾಮಿ ಅವರ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಉಪಯುಕ್ತ ವಿಜ್ಞಾನ ಮತ್ತು ಶೈಕ್ಷಣಿಕ ಲೇಖನಗಳು ಪುಸ್ತಕ ಬಿಡುಗಡೆ ಸಮಾರಂಭವನ್ನು ಬೆಂಗಳೂರಿನ ಇನ್ಸ್ ಸ್ಟಿಟ್ಯೂಟ್ ಆಫ್ ಸೈನ್ಸ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ನ ವಿದ್ಯಾ ಸಂಸ್ಕಾರ್ ಸಭಾಂಗಣದಲ್ಲಿ ಅ-22 ರಂದು ಆಯೋಜಿಸಲಾಗಿದೆ.
ಪುಸ್ತಕ ಬಿಡುಗಡೆ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ ಮಾಡಲಿದ್ದು, ಉಪಸ್ಥಿತಿ : ಶ್ರೀ ಹೆಚ್.ಬಿ. ಶ್ಯಾಮಸುಂದರ್ , ಸಂಸ್ಥಾಪಕ ಕಾರ್ಯದರ್ಶಿ , ವಿದ್ಯಾ ಸಂಸ್ಕಾರ್ ಎಜುಕೇಷನಲ್ ಅಂಡ್ ಚಾರಿಟಬಲ್ ಟ್ರಸ್ಟ್ ( ರಿ . ) ಶ್ರೀ ಪುರುಷೋತ್ತಮ್ ಆರ್ ಪಟೇಲ್ , ಸಂಸ್ಥಾಪಕ ಖಜಾಂಚಿ ವಿದ್ಯಾ ಸಂಸ್ಕಾರ್ ಎಜುಕೇಷನಲ್ ಅಂಡ್ ಚಾರಿಟಬಲ್ ಟ್ರಸ್ಟ್ ( ರಿ . ) ಶ್ರೀ ಎಂ.ಕೆ. ರಾಮಸ್ವಾಮಿ , ಲೇಖಕರು ಶೈಕ್ಷಣಿಕ ನಿರ್ದೇಶಕರು , ವಿದ್ಯಾ ಸಂಸ್ಕಾರ್ ಎಜುಕೇಷನಲ್ ಅಂಡ್ ಚಾರಿಟಬಲ್ ಟ್ರಸ್ಟ್ ( ರಿ . ) ಶ್ರೀ ಸತೀಶ್ ಎಂ ಬೆಜ್ಜಿಹಳ್ಳಿ , ಪ್ರಾಂಶುಪಾಲರು ವಿದ್ಯಾ ಸಂಸ್ಕಾರ್ ಇನ್ಸ್‌ಸ್ಟಿಟ್ಯೂಟ್ ಆಫ್ ಸೈನ್ಸ್ , ಕಾಮರ್ಸ್ ಆಂಡ್ ಮ್ಯಾನೇಜೆಂಟ್ ವಿದ್ಯಾವಿಷಯಕ ಪರಿಷತ್ ಸದಸ್ಯರು , ಬೆಂಗಳೂರು ನಗರ ವಿಶ್ವವಿದ್ಯಾನಿಲಯ ಪುಸ್ತಕ ಕುರಿತು : ಡಾ || ಡಿ.ಸಿ. ರಾಮಚಂದ್ರ , ಸಾಹಿತಿಗಳು ಪ್ರಕಾಶಕರು , ಸಂಪ್ರೀತಿ ಪ್ರಕಾಶನ ಮುಖ್ಯ ಅತಿಥಿಗಳು : ಡಾ || ಸಿ . ನಂಜುಂಡಯ್ಯ , ಸಂಪಾದಕರು , ಸಂಪ್ರೀತಿ ಸಮೃದ್ಧಿ ಮಾಸ ಪತ್ರಿಕೆ ಸಿಂಡಿಕೇಟ್ ಸದಸ್ಯರು , ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯ ಶ್ರೀಮತಿ ತ್ರಿವೇಣಿ ಗಿರೀಶ್ , ಪ್ರಾಂಶುಪಾಲರು ವಿವೇಕಾನಂದ ಮಹಿಳಾ ಪದವಿ ಪೂರ್ವ ಕಾಲೇಜು , ಬೆಂಗಳೂರು