ಕನ್ನಡ ಭಾಷೆಗೆ ಕೆಂಪೇಗೌಡ ಅವರ ಕೊಡುಗೆ ಎಂಬ ವಿಚಾರದ ಕುರಿತು ಒಂದು ದಿನದ ಕಾರ್ಯಾಗಾರ ಆಯೋಜಿಸಲಾಗಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಮಾಗಡಿ ಸಮೃದ್ಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಕುದೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇದೇ 18ರ ಗುರುವಾರ ಕನ್ನಡ ಭಾಷೆಗೆ ಕೆಂಪೇಗೌಡ ಅವರ ಕೊಡುಗೆ ಎಂಬ ವಿಚಾರದ ಕುರಿತು ಒಂದು ದಿನದ ಕಾರ್ಯಾಗಾರ ಆಯೋಜಿಸಲಾಗಿದೆ.